ಪ್ಯಾರಿಸ್ : ಟೆಲಿಗ್ರಾಂ ಮೆಸೇಜಿಂಗ್ ಅಪ್ಲಿಕೇಶನ್ ಸಂಸ್ಥಾಪಕ, ಸಿಇಒ ಪಾವೆಲ್ ಡುರೋವ್ ಅವರನ್ನು 5.5 ದಶಲಕ್ಷ ಡಾಲರ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಡುರೋವ್ ರಿಗೆ ಫ್ರಾನ್ಸ್ ನಿಂದ ಬಹಿಷ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ.