ಪಾಟ್ನಾ: ಆರ್‌ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಕ್ ಅವರು ಗುರುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 'ನಾನು ವಂಚನೆಗೊಳಗಾದೆ ಎಂಬ ಭಾವ ಕಾಡುತ್ತಿದೆ' ಎಂದಿದ್ದಾರೆ.
'ವಂಚಿಸಿದ RJD': ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಕ್ ರಾಜೀನಾಮೆ
0
ಆಗಸ್ಟ್ 23, 2024
Tags