ಪೋರ್ಟಿಸೆಲ್ಲೊ: ಸಿಸಿಲಿ ದ್ವೀಪದಲ್ಲಿ ಮುಳುಗಿರುವ ಹಾಯಿದೋಣಿಯಲ್ಲಿದ್ದ ಪ್ರಯಾಣಿಕರಿಗಾಗಿ ಮಂಗಳವಾರವೂ ಶೋಧ ನಡೆಯಿತು. ಬ್ರಿಟನ್ ಉದ್ಯಮಿ ಮೈಕ್ ಲಿಂಚ್ ಸೇರಿದಂತೆ ಆರು ಜನರು ಸಮುದ್ರದ 50 ಮೀಟರ್ (164 ಅಡಿ) ಆಳದಲ್ಲಿ ಸಿಲುಕಿರಬಹುದೆಂದು ಮುಳುಗುತಜ್ಞರು ಪಾಳಿಯಲ್ಲಿ ಕಾರ್ಯಾಚರಣೆ ನಡೆಸಿದರು.
Sicily | ಹಾಯಿದೋಣಿ ದುರಂತ: ಪ್ರಯಾಣಿಕರಿಗಾಗಿ ಮುಂದುವರಿದ ಶೋಧ
0
ಆಗಸ್ಟ್ 21, 2024
Tags