ಸಾಗರ್ : ಮಧ್ಯಪ್ರದೇಶದ ಸಾಗರ್ ಪ್ರದೇಶದಲ್ಲಿ ಕಂಟೈನರ್ ಟ್ರಕ್‌ನಿಂದ ₹11 ಕೋಟಿ ರೂಪಾಯಿ ಮೌಲ್ಯದ ಸುಮಾರು 1,500 ಐಫೋನ್‌ಗಳನ್ನು ಲೂಟಿ ಮಾಡಲಾಗಿದೆ. ಈ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇಲೆ ಪೋಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಮಧ್ಯಪ್ರದೇಶ: ಕಂಟೈನರ್‌ನಿಂದ ₹11 ಕೋಟಿ ಮೌಲ್ಯದ 1,500 ಐಫೋನ್ ಲೂಟಿ
0
ಸೆಪ್ಟೆಂಬರ್ 01, 2024
Tags