HEALTH TIPS

ಕೇರಳದಿಂದ ಮತ್ತೆ ಬಾಂಡ್ ಬಿಡುಗಡೆ; ಈ ಬಾರಿ 1245 ಕೋಟಿ ರೂ.

ತಿರುವನಂತಪುರ: ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಿಗೆ ಹಣ ಸಂಗ್ರಹಿಸಲು ಮತ್ತೆ ಸಾಲಪತ್ರಗಳನ್ನು ನೀಡಲಾಗುತ್ತಿದೆ. ಈ ಬಾರಿ 1245 ಕೋಟಿ ಮೌಲ್ಯದ ಬಾಂಡ್‍ಗಳನ್ನು ವಿತರಿಸಲಾಗುತ್ತಿದೆ.

ಇದಕ್ಕಾಗಿ ಅಕ್ಟೋಬರ್ 1 ರಂದು ರಿಸರ್ವ್ ಬ್ಯಾಂಕ್ ನ ಮುಂಬೈ ಪೋರ್ಟ್ ಕಚೇರಿಯಲ್ಲಿ IಅUಃಇಖ ವ್ಯವಸ್ಥೆಯ ಮೂಲಕ ಹರಾಜು ನಡೆಯಲಿದೆ. ಟೆಂಡರ್ ಅಧಿಸೂಚನೆಗಾಗಿ (ಸಂಖ್ಯೆ: SS1/413/2024ಈiಟಿ. ದಿನಾಂಕ 26.09.2024) ಮತ್ತು ವಿವರಗಳಿಗಾಗಿ ಹಣಕಾಸು ಇಲಾಖೆಯ ವೆಬ್‍ಸೈಟ್‍ಗೆ (ತಿತಿತಿ.ಜಿiಟಿಚಿಟಿಛಿe.ಞeಡಿಚಿಟಚಿ.gov.iಟಿ) ಭೇಟಿ ನೀಡಿ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries