ಕಾಸರಗೋಡು: ಪಡನ್ನಕ್ಕಾಡ್ ಕೃಷಿ ಕಾಲೇಜು ಹಾಸ್ಟೆಲ್‍ನಲ್ಲಿರುವ ವಿದ್ಯಾರ್ಥಿಗಳಿಗೆ ಹೆಚ್3ಎನ್2 ಮತ್ತು ಎಚ್1ಎನ್1 ರೋಗ ದೃಢಪಟ್ಟಿದೆ. ಐವರು ವಿದ್ಯಾರ್ಥಿಗಳಿಗೆ ರೋಗ ಇರುವುದು ಪತ್ತೆಹಚ್ಚಲಾಗಿದೆ.
ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಲಪ್ಪುಳ ವೈರಾಲಜಿ ಇನ್‍ಸ್ಟಿಟ್ಯೂಟ್‍ನಲ್ಲಿ ಮಾದರಿಯನ್ನು ಪರೀಕ್ಷಿಸಿದ ನಂತರ ರೋಗ ದೃಢಪಟ್ಟಿದೆ.