ಸಿಂಗಪುರ: ಸಿಂಗಪುರದಿಂದ ಚೀನಾದ ಗಾಂಗ್‌ಝೌಗೆ ತೆರಳುತ್ತಿದ್ದ ವಿಮಾನವೊಂದು ಟರ್ಬುಲೆನ್ಸ್‌ಗೆ ಒಳಗಾಗಿ ಏಳು ಮಂದಿ ಗಾಯಗೊಂಡಿದ್ದಾರೆ. ಒಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು 'ಸ್ಟ್ರಾಯಿಟಸ್ ಟೈಮ್ಸ್' ವರದಿ ಮಾಡಿದೆ.
ಸಿಂಗಪುರ-ಗಾಂಗ್‌ಝೌ ವಿಮಾನದಲ್ಲಿ ಟರ್ಬುಲೆನ್ಸ್: 7 ಮಂದಿಗೆ ಗಾಯ
0
ಸೆಪ್ಟೆಂಬರ್ 08, 2024
Tags