ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು, ವಿಧಾಸಭೆಯಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಅತ್ಯಾಚಾರ ವಿರೋಧಿ ಮಸೂದೆ (ಅಪರಾಜಿತ ಮಸೂದೆ)ಯನ್ನು ಪರಿಶೀಲನೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶುಕ್ರವಾರ ಕಳುಹಿಸಿದ್ದಾರೆ ಎಂದು ರಾಜಭವನ ಅಧಿಕಾರಿ ತಿಳಿಸಿದ್ದಾರೆ.