ರ್‍ಯಾಮ್‌ಸ್ಟೀನ್ ವಾಯುನೆಲೆ, ಜರ್ಮನಿ: 'ರಷ್ಯಾ ಸೈನಿಕರನ್ನು ನಮ್ಮ ನೆಲದಿಂದ ಹಿಮ್ಮೆಟ್ಟಿಸುವುದು ಮಾತ್ರವಲ್ಲ, ರಷ್ಯಾದ ಮೇಲೆಯೂ ದಾಳಿ ನಡೆಸಬೇಕಿದೆ. ಇದಕ್ಕಾಗಿ ದೂರಗಾಮಿ ಶೆಲ್, ಕಿರುಕ್ಷಿಪಣಿಗಳನ್ನು ಬಳಸಲು ಅನುಮತಿ ನೀಡಬೇಕು' ಎಂದು ಉಕ್ರೇನ್ ಪ್ರಧಾನಿ ವೊಲೊಡಿಮಿರ್ ಝೆಲೆನ್‌ಸ್ಕಿ ಮನವಿ ಮಾಡಿದರು.
ದೂರಗಾಮಿ ಶೆಲ್, ಕಿರುಕ್ಷಿಪಣಿ ಬಳಸಲು ಅನುಮತಿ ನೀಡಿ: ಝೆಲೆನ್‌ಸ್ಕಿ
0
ಸೆಪ್ಟೆಂಬರ್ 08, 2024
Tags