ಲಂಡನ್: ಭಾರತ ಮತ್ತು ಬ್ರಿಟನ್‌ನಲ್ಲಿ ಮಕ್ಕಳ ಹಸಿವು ನೀಗಿಸಲು ಶ್ರಮಿಸುತ್ತಿರುವ ಸಹಾಯಾರ್ಥ ಸಂಸ್ಥೆಗೆ ದೇಣಿಗೆ ಸಂಗ್ರಹಿಸಲು, ಬ್ರಿಟಿಷ್ ಭಾರತೀಯ ಶಾಲಾ ವಿದ್ಯಾರ್ಥಿನಿಯೊಬ್ಬಳು ಇಂಗ್ಲಿಷ್ ಕಾಲುವೆಯಲ್ಲಿ ಈಜುವ ಮೂಲಕ ಇತಿಹಾಸ ನಿರ್ಮಿಸಿದ್ದಾಳೆ. ಕಾಲುವೆಯಲ್ಲಿ ಈಜಿದ ಕಿರಿಯರಲ್ಲಿ ಒಬ್ಬಳಾಗಿದ್ದಾಳೆ.
ಇಂಗ್ಲಿಷ್ ಕಾಲುವೆ ಈಜಿದ ಬ್ರಿಟಿಷ್ ಭಾರತೀಯ ಶಾಲಾ ವಿದ್ಯಾರ್ಥಿನಿ ಪ್ರಿಶಾ ತಾಪ್ರೆ
0
ಸೆಪ್ಟೆಂಬರ್ 11, 2024
Tags