HEALTH TIPS

ಸೂರಂಬೈಲು ಶಾಲೆಯಲ್ಲಿ ನಾಳೆ ಅಧ್ಯಾಪಕ ಹುದ್ದೆಗಳಿಗೆ ಸಂದರ್ಶನ

       ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವಿಭಾಗದ ಸಂಸ್ಕøತ(ಅರೆಕಾಲಿಕ), ಫಿಸಿಕಲ್ ಸಯನ್ಸ್(ಮಲಯಾಳಂ), ಎಲ್ ಪಿ ಎಸ್ ಟಿ (ಕನ್ನಡ) ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳಿಗೆ ದಿನಗೂಲಿ ವೇತನದ ಆಧಾರದಲ್ಲಿ ಅಕ್ಟೋಬರ್ 1 ರಂದು(ನಾಳೆ) ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಸಲಿ ಪ್ರಮಾಣ ಪತ್ರಗಳೊಂದಿಗೆ ಶಾಲಾ ಕಛೇರಿಯಲ್ಲಿ ಹಾಜರಿರಬೇಕೆಂದು ಮುಖ್ಯೋಪಾಧ್ಯಾಯಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9495094859 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries