HEALTH TIPS

ಅರಣ್ಮುಳ ಉತ್ರಾಡಂ ಜಲಮೇಳ ಆರಂಭ

                  ಪತ್ತನಂತಿಟ್ಟ: ಐತಿಹಾಸಿಕ ಅರಣ್ಮುಳ ಉತ್ರಾಡಂ ಜಲಮೇಳವು ವರ್ಣರಂಜಿತ ಜಲ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. 51 ದೇವಾಲಯಗಳು ಜಲ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

                 ಇಂದು ಬೆಳಗ್ಗೆ ಒಂಬತ್ತು ಗಂಟೆಗೆ ಜಿಲ್ಲಾಧಿಕಾರಿ ಧ್ವಜಾರೋಹಣ ನೆರವೇರಿಸಿ ಜಲಮೇಳಕ್ಕೆ ಚಾಲನೆ ನೀಡಿದರು. ಜಲ ಮೆರವಣಿಗೆ ನಂತರ ಸ್ಪರ್ಧಾತ್ಮಕ ದೋಣಿ ಸ್ಪರ್ಧೆ ನಡೆಯುತ್ತಿದೆ. ಈ ಬಾರಿ ನೆಹರು ಟ್ರೋಫಿ ಮಾದರಿಯಲ್ಲಿ ಬೋಟ್ ರೇಸ್ ನಡೆಯುತ್ತಿದೆ.

              ಈ ಬಾರಿ ನೆಹರು ಟ್ರೋಫಿ ಬೋಟ್ ರೇಸ್ ನ ಸಮಯವನ್ನು ಆಧರಿಸಿ ಸ್ಪರ್ಧೆ ನಡೆಯಲಿದೆ. ಫಿನಿಶಿಂಗ್ ಪಾಯಿಂಟ್ ಸತ್ರಕಡವ್‍ನಲ್ಲಿ ಪ್ರತಿ ದೋಣಿಯ ಸಮಯವನ್ನು ದಾಖಲಿಸಲಾಗುತ್ತದೆ.

               ಎಲ್ಲಾ 50 ದೇವಾಲಯದಡಿಯ ಎಬಿ ಬ್ಯಾಚ್‍ಗಳಲ್ಲಿ ಬೋಟ್ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಜಲಮೇಳಕ್ಕೆ ಮೆರುಗು ನೀಡುತ್ತಾ ಪಂಬಾಯಾಟ್ ನಲ್ಲಿ ನೌಕಾದಳದ ಕಸರತ್ತು, ಕಲಾಪ್ರಕಾರಗಳು, ಚಮತ್ಕಾರಗಳು ನಡೆದವು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries