ಬೀಜಿಂಗ್: ರಷ್ಯಾದೊಂದಿಗೆ ನೌಕಾ ಮತ್ತು ವಾಯು ಸಮರಾಭ್ಯಾಸ ಆರಂಭಿಸುವುದಾಗಿ ಚೀನಾದ ರಕ್ಷಣಾ ಸಚಿವಾಲಯವು ಸೋಮವಾರ ಘೋಷಿಸಿದೆ.

'ಉತ್ತರ ಯುನೈಟೆಡ್-2024' ಸಮರಾಭ್ಯಾಸವು ಜಪಾನ್‌ನ ಸಮುದ್ರ ಮತ್ತು ಉತ್ತರದ ಒಖಾಟ್‌ಸ್ಕ್ ಸಮುದ್ರದಲ್ಲಿ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ.