ಕೊಲಂಬೋ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವರ್ಷದ ಆರಂಭದಲ್ಲಿ ಅಮಾನತುಗೊಂಡಿದ್ದ ಮಾಲ್ದೀವ್ಸ್ ಸರ್ಕಾರದ ಇಬ್ಬರು ಕಿರಿಯ ಸಚಿವರು, ಅಧ್ಯಕ್ಷ ಮೊಹಮ್ಮದ್ ಮಾಯಿಝಿ ಅವರ ಭಾರತ ಭೇಟಿಗೆ ಮುಂಚಿತವಾಗಿ ರಾಜೀನಾಮೆ ನೀಡಿದ್ದಾರೆ.
ಮಾಲ್ದೀವ್ಸ್ ಅಧ್ಯಕ್ಷರ ಭಾರತ ಭೇಟಿಗೂ ಮುನ್ನ ಮೋದಿ ಟೀಕಿಸಿದ್ದ ಸಚಿವರ ರಾಜೀನಾಮೆ
0
ಸೆಪ್ಟೆಂಬರ್ 12, 2024
Tags