ಠಾಣೆ: ಠಾಣೆಯ ಶಿವಸೇನಾ ಮುಖ್ಯಸ್ಥ ನರೇಶ್ ಮಹಾಸ್ಕೆ ಅವರು ಗಣೇಶ ಹಬ್ಬದಂದು ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ 'ಗಣೇಶ ಪಂಚರತ್ನಂ' ಪ್ರಾರ್ಥನೆಯನ್ನು ಹಾಕುವಂತೆ ಭಾರತೀಯ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 7ರಿಂದ ಆರಂಭವಾಗಲಿರುವ ಉತ್ಸವಕ್ಕೆ ಮುಂಚಿತವಾಗಿಯೇ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.