ಸಮರಸ ಚಿತ್ರಸುದ್ಧಿ: ಕಾಸರಗೋಡು: ಕಾಸರಗೋಡಿನ ಕಣ್ಣೂರು ವಿಶ್ವವಿದ್ಯಾಲಯದ ಶಿಕ್ಷಕರ ತರಬೇತಿ ಕೇಂದ್ರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೂವಿನ ರಂಗೋಲಿ ರಚಿಸಿ ಓಣಂ ಹಬ್ಬ ಆಚರಿಸಿದರು. ಲಕ್ಷ್ಮೀ ಮಹೇಂದ್ರನ್, ಪಿ. ನಿರಂಜನಾತ್ರಿ.ಪಿ. ಅಮಯ ಟಿವಿ, ಅನಸ್ವರ, ನಿವೇದ್ಯಾ ಮುರಳಿ, ಎ.ಪಿ. ರಶ್ಮಿ ಮತ್ತಿತರರು ಓಣಂ ಆಚರಣೆಯ ನೇತೃತ್ವ ವಹಿಸಿದ್ದರು.