ಕೀವ್: ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಯತ್ನ ನಡೆದ ನಂತರದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಾಜಕೀಯ ಹಿಂಸಾಚಾರವನ್ನು ಖಂಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ: ರಾಜಕೀಯ ಹಿಂಸಾಚಾರ ಖಂಡಿಸಿದ ಝೆಲೆನ್ಸ್ಕಿ
0
ಸೆಪ್ಟೆಂಬರ್ 17, 2024
Tags
ಕೀವ್: ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಯತ್ನ ನಡೆದ ನಂತರದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಾಜಕೀಯ ಹಿಂಸಾಚಾರವನ್ನು ಖಂಡಿಸಿದ್ದಾರೆ.
'ಹತ್ಯೆ ಯತ್ನ ಪ್ರಕರಣದ ಶಂಕಿತ ವ್ಯಕ್ತಿಯನ್ನು ಬೇಗನೆ ಬಂಧಿಸಿರುವುದು ಒಳ್ಳೆಯ ವಿಚಾರ' ಎಂದು ಝೆಲೆನ್ಸ್ಕಿ ಹೇಳಿದ್ದಾರೆ.