ಸಮರಸ ಚಿತ್ರಸುದ್ಧಿ: ಮುಳ್ಳೇರಿಯ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಜರಗಲಿರುವ ಶಿವಶಕ್ತಿ ಮಹಾಯಾಗದ ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರೂಪೀಕರಣದ ಸಭೆಯಲ್ಲಿ ಶ್ರೀಕ್ಷೇತ್ರಕ್ಕೆ ಧ್ವನಿವರ್ಧಕವನ್ನು ಉದಾರವಾಗಿ ನೀಡಿದ ಜಯರಾಮ ಕೋಟೂರು ಇವರನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಹರಿನಾರಾಯಣ ಶೀರಂತಡ್ಕ ಶಾಲು ಹೊದಿಸಿ ಅಭಿನಂದಿಸಿದರು.