ಕಾಸರಗೋಡು: ಕಬ್ಬಿಣದ ಗೇಟು ಮೈಮೇಲೆ ಬಿದ್ದು, ಎರಡುವರೆ ವರ್ಷ ಪ್ರಾಯದ ಗಂಡು ಮಗು ದಾರುಣವಾಗಿ ಮೃತಪಟ್ಟಿದೆ. ಉದುಮ ಪಳ್ಳ ತೆಕ್ಕೇಕೆರೆ ನಿವಾಸಿ ಮಾಹಿನ್‍ರಾಸಿ-ರಹಿಮಾ ದಂಪತಿ ಪುತ್ರ ಅಬುತ್ವಾಹಿರ್ ಮೃತಪಟ್ಟ ಬಾಲಕ. ಮಾಙËಡ್ ಕುಳಿಕ್ಕುನ್ನುವಿನಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದ ಸಂದರ್ಭ ದುರ್ಘಟನೆ ನಡೆದಿದೆ. ಮಗು ಆಟವಾಡುತ್ತಿದ್ದಾಗ ಗೇಟಿನ ಕ್ಲ್ಯಾಂಪ್ ಕಳಚಿ ಮೈಮೇಲೆ ಬಿದ್ದಿರುವುದಾಗಿ ಮಾಹಿತಿಯಿದೆ.