ಮುಂಬೈ(PTI): 'ಸಂಘದ ಶಾಖೆಗಳಲ್ಲಿ ಬಾಲಕರು ಮತ್ತು ಬಾಲಕಿಯರು ಒಟ್ಟಾಗಿ ಪಾಲ್ಗೊಳ್ಳಬೇಕು ಎಂಬ ಬಗ್ಗೆ ಬೇಡಿಕೆಗಳು ಬಂದಿಲ್ಲ. ಸಮಾಜ ಕೂಡ ಇಂತಹ ಬೇಡಿಕೆ ಮುಂದಿಟ್ಟಲ್ಲ' ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಬುಧವಾರ ಹೇಳಿದ್ದಾರೆ.
ಆರ್‌ಎಸ್‌ಎಸ್ ಶಾಖೆಗಳು ಬಾಲಕರಿಗಾಗಿ ಮಾತ್ರ: ಅಂಬೇಕರ್
0
ಸೆಪ್ಟೆಂಬರ್ 26, 2024
Tags