ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠದಲ್ಲಿ ಶುಕ್ರವಾರ ಸಂಜೆ ಡಾ. ಜಯತೀರ್ಥ ಮೇವುಂಡಿ ಹಾಗೂ ತಂಡದವರಿಂದ ಅಭಂಗವಾಣಿ - ದಾಸವಾಣಿ ನಡೆಯಿತು. ಹಾರ್ಮೋನಿಯಂನಲ್ಲಿ ನರೇಂದ್ರ ಎಲ್. ನಾಯಕ್ ಮಂಗಳೂರು, ತಬ್ಲಾ ಜಗದೀಶ ಡಿ., ತಾಳದಲ್ಲಿ ಅರವಿಂದ ಆಚಾರ್ಯ ಮಾಣಿಲ ಸಹಕರಿಸಿದರು.