ಮಂಜೇಶ್ವರ: ಶ್ರೀಮತ್ ಅನಂತೇಶ್ವರ ದೇವಳದ ಶಾಲೆಗೆ ಶತಮಾನೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಂತರ್ ಶಾಲಾ ಮತ್ತು ಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಳನ್ನು ಸೆ.28 ರಂದು ನಡೆಯಲಿದೆ. ಎಲ್.ಪಿ, ಯು.ಪಿ, ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷಣ, ಇಂಗ್ಲಿಷ್ ಭಾಷಣ, ಕಥಾರಚನೆ ಕನ್ನಡ, ಕಥಾರಚನೆ ಇಂಗ್ಲಿಷ್, ಪ್ರಭಾಷÀಣಂ ಸಂಸ್ಕøತ, ಉಪನ್ಯಾಸ ರಚನಂ ಸಂಸ್ಕøತ, ಭಗವದ್ಗೀತೆ (15 ನೇ ಅಧ್ಯಾಯ)ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.