ನವದೆಹಲಿ: ಭಾರತೀಯ ಯುವ ಕಾಂಗ್ರೆಸ್‌ನ(ಐವೈಸಿ) ನೂತನ ಅಧ್ಯಕ್ಷರಾಗಿ ಉದಯ್ ಭಾನು ಛಿಬ್ ಅವರನ್ನು ಭಾನುವಾರ ನೇಮಿಸಲಾಗಿದೆ.
ನವದೆಹಲಿ: ಭಾರತೀಯ ಯುವ ಕಾಂಗ್ರೆಸ್‌ನ(ಐವೈಸಿ) ನೂತನ ಅಧ್ಯಕ್ಷರಾಗಿ ಉದಯ್ ಭಾನು ಛಿಬ್ ಅವರನ್ನು ಭಾನುವಾರ ನೇಮಿಸಲಾಗಿದೆ.
ಇದಕ್ಕೂ ಮೊದಲು ಛಿಬ್ ಅವರು ಐವೈಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜಮ್ಮುವಿನ ಪಲೌರಾದವರಾದ ಅವರು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು.