HEALTH TIPS

ಇನ್ನು ವಿದ್ಯುತ್ ಬಿಲ್ ಪೂರ್ತಿ ಮಲೆಯಾಳಂನಲ್ಲಿ: ನಿಯಂತ್ರಣ ಆಯೋಗದ ಅದಾಲಂನ ಬೇಡಿಕೆಗಳ ಹಿನ್ನೆಲೆಯಲ್ಲಿ ಕ್ರಮ

ತಿರುವನಂತಪುರಂ: ಕೆಎಸ್‍ಇಬಿ ರಾಜ್ಯದಲ್ಲಿ ವಿದ್ಯುತ್ ಬಿಲ್‍ಗಳನ್ನು ಮಲಯಾಳಂನಲ್ಲಿ ಲಭ್ಯವಾಗುವಂತೆ ಮಾಡಲು ಪ್ರಾರಂಭಿಸಿದೆ. ಬಿಲ್ ಗಳನ್ನು ಇನ್ನು ಮಲೆಯಾಳಂ ಭಾμÉಗೆ ಬದಲಾಯಿಸಬೇಕು ಎಂದು ನಿಯಂತ್ರಣ ಆಯೋಗದ ಅದಾಲಮ್‍ನಲ್ಲಿ ಬೇಡಿಕೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಇಂಗ್ಲಿಷ್‍ನಲ್ಲಿರುವ ಬಿಲ್‍ಗಳನ್ನು ಓದಲು ಕಷ್ಟವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ಮೀಟರ್ ರೀಡಿಂಗ್ ಯಂತ್ರವನ್ನು ಮಲಯಾಳಂ ಅಥವಾ ಇಂಗ್ಲಿಷ್‍ನಲ್ಲಿ ಒದಗಿಸಲಾಗುತ್ತಿದೆ.

ಕರೆಂಟ್ ಬಿಲ್ ಅನ್ನು ಗ್ರಾಹಕರ ಮೊಬೈಲ್ ಪೋನ್‍ಗಳಿಗೆ ಎಸ್‍ಎಂಎಸ್ ಮತ್ತು ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ. ತಿತಿತಿ.ಞseb.iಟಿ ವೆಬ್‍ಸೈಟ್‍ನಿಂದಲೂ ಡೌನ್‍ಲೋಡ್ ಮಾಡಿಕೊಳ್ಳಬಹುದು. ಎನರ್ಜಿ ಚಾರ್ಜ್, ಡ್ಯೂಟಿ ಚಾರ್ಜ್ ಮತ್ತು ಮೀಟರ್ ಬಾಡಿಗೆಗಳನ್ನೂ  ಮಲಯಾಳಂನಲ್ಲಿ ವೆಬ್‍ಸೈಟ್‍ನಲ್ಲಿ ನೀಡಲಾಗಿದೆ ಮತ್ತು ಅವುಗಳನ್ನು ಹೇಗೆ ಲೆಕ್ಕ ಹಾಕಲಾಗಿದೆ ಎಂಬುದನ್ನೂ ಮಲೆಯಾಳಂನಲ್ಲಿ ಬರೆಯಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries