ವಾಷಿಂಗ್ಟನ್: ಬಿಜೆಪಿಯು ಪ್ರಚಾರ ಮಾಡುತ್ತಿರುವಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 'ಪಪ್ಪು' ಅಲ್ಲ, ಅವರು 'ಉನ್ನತ ಶಿಕ್ಷಣ ಪಡೆದಿರುವ, ಸಾಕಷ್ಟು ತಿಳಿದುಕೊಂಡಿರುವ ಕಾರ್ಯತಂತ್ರ ನಿಪುಣ' ಎಂದು ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೊಡಾ ಹೇಳಿದರು.
ರಾಹುಲ್ ಗಾಂಧಿ ಪಪ್ಪು ಅಲ್ಲ; ಸಾಕಷ್ಟು ತಿಳಿದ ಕಾರ್ಯತಂತ್ರ ನಿಪುಣ: ಪಿತ್ರೊಡಾ
0
ಸೆಪ್ಟೆಂಬರ್ 10, 2024
Tags