ಸಮರಸ ಚಿತ್ರಸುದ್ದಿ: ಮಂಜೇಶ್ವರ: ಜ್ಞಾನೋದಯ ಸಮಾಜ ದೈಗೋಳಿ ಇದರ ಆಶ್ರಯದಲ್ಲಿ ಜರಗಿದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅನಾರೋಗ್ಯದಲ್ಲಿರುವ ಭಾಸ್ಕರ ಆಚಾರ್ಯ ಅಡೆಕಳಕಟ್ಟೆರವರ ಪುತ್ರಿ ಕು. ಲಕ್ಶ್ಮೀಪ್ರಭಾ ಅವರಿಗೆ ಚಿಕಿತ್ಸಾ ಧನ ಸಹಾಯ ವಿತರಿಸಲಾಯಿತು.