HEALTH TIPS

ನಕ್ಸಲ್‌ ನೈತಾಮ್‌ ಪೊಲೀಸರಿಗೆ ಶರಣು

           ಮುಂಬೈ: ನಕ್ಸಲ್‌ ಕೇಡರ್‌ ಅಲಿಯಾಸ್‌ ಮಾನ್ಯಾ ಕಿಂಜೊ ನೈತಾಮ್‌ ಅವರು ಗಢಚಿರೋಲಿ ಪೊಲೀಸ್‌ ಠಾಣೆಗೆ ಬಂದು ಶುಕ್ರವಾರ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

            ಈ ಪ್ರದೇಶದಲ್ಲಿ ನಡೆದ ಕನಿಷ್ಠ 18 ಎನ್‌ಕೌಂಟರ್‌ನಲ್ಲಿ ನೈತಾಮ್‌ ಅವರು ಭಾಗಿಯಾಗಿದ್ದಾರೆ. ಎಂಟು ಮಂದಿ ಕೊಲೆ ಆರೋಪ ಸೇರಿದಂತೆ 34 ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ ಎಂದು ತಿಳಿಸಿದರು. ನೈತಾಮ್‌ ಅವರು 2007ರಲ್ಲಿ ನಕ್ಸಲ್‌ ಚಳವಳಿಗೆ ಸೇರ್ಪಡೆಯಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries