ನವದೆಹಲಿ: 'ಬಿಜೆಪಿಯು 10 ವರ್ಷಗಳಿಂದ ಅಧಿಕಾರದಲ್ಲಿದೆ. ಈ ಅವಧಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತಕ್ಕೆ ಸೇರಿಸುವುದರಿಂದ ಅವರನ್ನು ತಡೆದದ್ದು ಯಾರು' ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಭಾನುವಾರ ಪ್ರಶ್ನಿಸಿದರು.
ಬಿಜೆಪಿಯನ್ನು ತಡೆದವರು ಯಾರು? ಪಿಒಕೆ ಕುರಿತ ಯೋಗಿ ಹೇಳಿಕೆಗೆ ಸಚಿನ್ ಪೈಲಟ್ ಟೀಕೆ
0
ಸೆಪ್ಟೆಂಬರ್ 30, 2024
Tags