ನೀವು ಚಳಿಗಾಲದಲ್ಲಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಬೇಕಾದ್ರೆ, ನಿಮ್ಮ ಬಾತ್ರೂಮ್ ಗೀಸರ್'ನ್ನ ಈಗಲೇ ಸರ್ವಿಸ್ ಮಾಡಬೇಕು. ಏಕೆಂದರೆ ಚಳಿಗಾಲದ ಆರಂಭದಲ್ಲಿ ನಿಮ್ಮ ಮನೆಯಲ್ಲಿ ಗೀಸರ್ ಪರೀಕ್ಷಿಸುವುದು ಬಹಳ ಮುಖ್ಯ. ಏರ್ ಕಂಡಿಷನರ್'ಗಳಂತೆಯೇ, ಗೀಸರ್'ಗಳನ್ನು ಪ್ರತಿ ವರ್ಷ ಸರ್ವಿಸ್ ಮಾಡಬೇಕಾಗುತ್ತದೆ ಎಂಬುದನ್ನ ಗಮನಿಸಿ.
'ಗೀಸರ್ ಸರ್ವೀಸ್' ಯಾವಾಗ ಮಾಡಿಸ್ಬೇಕು.? ಮಾಡದಿದ್ರೆ ಏನಾಗುತ್ತೆ ಗೊತ್ತಾ.?
0
ಸೆಪ್ಟೆಂಬರ್ 15, 2024
Tags