ಮುಖಪುಟ ಲಯನ್ಸ್ ನಿಂದ ಓಣಂ ಆಚರಣೆ ಲಯನ್ಸ್ ನಿಂದ ಓಣಂ ಆಚರಣೆ 0 samarasasudhi ಸೆಪ್ಟೆಂಬರ್ 25, 2024 ಸಮರಸ ಚಿತ್ರಸುದ್ದಿ: ಕಾಸರಗೋಡು: ಲಯನ್ಸ್ ಕ್ಲಬ್ ಕಾಸರಗೋಡು ವತಿಯಿಂದ ಲಯನ್ಸ್ ಸಭಾಂಗಣದಲ್ಲಿ ಓಣಂ ಹಬ್ಬವನ್ನು ಹೂವಿನರಂಗೋಲಿಯೊಂದಿಗೆ ಆಚರಿಸಲಾಯಿತು. ನವೀನ ಹಳೆಯದು