ಕಾಸರಗೋಡು: ನಗರದ ಬೀಚ್ ರಸ್ತೆಯ ಮಲ್ಯ ನಿವಾಸದ ಪ್ರಭಾಕರ ಮಲ್ಯ ಅವರ ಪುತ್ರಿ, ಎಸ್‍ಬಿಐ ಹೈದರಾಬಾದ್ ಬೇಗಂ ಪೇಟೆ ಶಾಖೆ ಸಹಾಯಕ ಮಹಾ ಪ್ರಬಂಧಕ ಹರೀಶ್ ಪ್ರಭು ಅವರ ಪತ್ನಿ ರಂಜಿತಾ ಮಲ್ಯ(45)ತಮ್ಮ ವಾಸ ಸ್ಥಳದಲ್ಲಿ ನಿಧನರಾದರು. ಅವರು ಪತಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.