HEALTH TIPS

ಸಮರಸ ವಾರಿಧಿಯಿಂದ ಲೇಖನಗಳಿಗೆ ಆಹ್ವಾನ

ಸಮರಸ ಸುದ್ಧಿ ಆರಂಭಿಸಿರುವ ‘ವಾರಿಧಿ’ ಇ-ಮಾಸಪತ್ರಿಕೆಗೆ ಲೇಳನಗಳನ್ನು ಆಹ್ವಾನಿಸಲಾಗಿದೆ. ‘ಯುವ ಮನಸ್ಸುಗಳ ಮುಂದಿರುವ ವೃತ್ತಿ-ವ್ಯವಹಾರ ಸವಾಲುಗಳು-ಪರಿಹಾರಗಳು’ ವಿಷಯದಲ್ಲಿ ಗರಿಷ್ಠ ಸಾವಿರ ಶಬ್ದಗಳ ಮಿತಿಯಲ್ಲಿ ನುಡಿ, ಬರಹ ಮತ್ತು ಯುನಿಕೋಡ್ ನಲ್ಲಿ ಕನ್ನಡ, ತುಳು ಭಾಷೆಗಳಲ್ಲಿ ಲೇಖನಗಳನ್ನು ಬರೆಯಬಹುದು. ಲೇಖಕರ ಹೆಸರು, ಪೋಟೊ, ಸಂಪರ್ಕ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸಿ E-Mail: samarasasuddhi@gmail.com,   samarasasudhiksd@gmail.com  ಅಥವಾ ವಾಟ್ಸ್ ಆಫ್-7907952070 ಸಂಖ್ಯೆಗೆ ಸೆಪ್ಟಂಬರ್ 28ರ ಮೊದಲು ತಲುಪುವಂತೆ ಕಳಿಸಬಹುದು.

ಜೊತೆಗೆ ಸ್ವರಚಿತ ಕಥೆ, ಕವನ, ವಿಮರ್ಶೆ,ಪ್ರಬಂಧ, ನುಡಿಚಿತ್ರ, ಚಿತ್ರ ಹಾಗೂ ಇತರ ಬರಹಳನ್ನೂ ಕಳಿಸಬಹುದು.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries