ಮಧೂರು: ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ವತಿಯಿಂದ 'ಕಾರ್ಣಾರ್ಜುನ'ಯಕ್ಷಗಾನ ತಾಳಮದ್ದಳೆ ಸೆ. 15ರಂದು ಸಂಜೆ 4ಕ್ಕೆ ಸಿರಿಬಾಗಿಲು ವೆಂಕಪ್ಪಯ್ಯ ಸ್ಮರಕ ಸಾಂಸ್ಕøತಿಕ ಭವನದಲ್ಲಿ ಜರುಗಲಿರುವುದು. ಹಿಮ್ಮೇಳದಲ್ಲಿ ರಾಮಕೃಷ್ಣ ಮ್ಯಯ ಸಿರಿಬಾಗಿಲು, ಕುಮಾರಿ ವಿದ್ಯಾ ಐತಾಳ, ಗೋಪಾಲಕೃಷ್ಣ ನಾವಡ ಮಧೂರು, ಮುರಳೀಮಾಧವ ಮಧೂರು, ಅರ್ಥಧಾರಿಗಳಾಗಿ ಸುಬ್ರಾಯ ಹೊಳ್ಳ ಕಾಸರಗೋಡು, ಪ್ರಶಾಂತ್ ಹೊಳ್ಳ, ಗುಂಡ್ಯಡ್ಕ ಈಶ್ವರ ಭಟ್ ಹಾಗೂ ಕುಮಾರಿ ಕುಶಲಾ ಮುಡಿಪು ಸಹಕರಿಸುವರು.