ಓಣಂ ಆಚರಣೆಯ ಅಂಗವಾಗಿ ತ್ರಿಕ್ಕಾಕರ ಮಹಾದೇವ ದೇವಸ್ಥಾನದಲ್ಲಿ ಆನೆಗಳನ್ನು ಅಲಂಕರಿಸಿರುವುದು
ಕೋಯಿಕ್ಕೋಡ್‌ನಲ್ಲಿ ಓಣಂ ಸಂಭ್ರಮಾಚರಣೆ ಪ್ರಯುಕ್ತ ನೃತ್ಯ ಮಾಡಿದ ಸ್ಥಳೀಯ ಜನಪದ ಕಲಾವಿದರು
ಓಣಂ ಆಚರಣೆಯ ಅಂಗವಾಗಿ ತ್ರಿಕ್ಕಾಕರ ಮಹಾದೇವ ದೇವಸ್ಥಾನದಲ್ಲಿ ಆನೆಗಳನ್ನು ಅಲಂಕರಿಸಿರುವುದು
ತಮಿಳುನಾಡಿನ ಸೇಲಂನಲ್ಲಿ ಓಣಂ ಆಚರಿಸುತ್ತಿರುವ ಮಹಿಳೆಯರು
ಚೆನ್ನೈನ ಕಾಲೇಜುವೊಂದರಲ್ಲಿ ನೃತ್ಯ ಪ್ರದರ್ಶಿಸುತ್ತಿರುವ ವಿದ್ಯಾರ್ಥಿನಿಯರು
ಓಣಂ ಹಬ್ಬದ ಆಚರಣೆಗಾಗಿ ಹೂವಿನ ರಂಗೋಲಿ ಹಾಕುತ್ತಿರುವ ಮಲಯಾಳಿ ಮಹಿಳೆಯರು
ಓಣಂ ಆಚರಣೆಯ ಅಂಗವಾಗಿ ಕೊಚ್ಚಿಯ ಮಹಾದೇವ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶಿಸುತ್ತಿರುವ ಮಹಿಳೆಯರು