ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಪೆರಡಾಲ ಘಟಕ ಹಾಗೂ ಪೆರಡಾಲ ಉದನೇಶ್ವರ ಕ್ಷೇತ್ರದ ಸರ್ವ ಸಮಿತಿ ಭಕ್ತರು ಮತ್ತು ಊರ ಹತ್ತು ಸಮಸ್ತರ ವತಿಯಿಂದ ವಿಶೇಷ ಗುರು ಭಿಕ್ಷಾ ಸೇವೆ ಜರಗಿತು.