HEALTH TIPS

ಓಣಂ: ನಾಳೆ ಬಾಗಿಲು ತೆರೆಯಲಿರುವ ಶಬರಿಮಲೆ ಸನ್ನಿಧಿ

ಪತ್ತನಂತಿಟ್ಟ: ಓಣಂ ಪೂಜೆಗಾಗಿ ಶಬರಿಮಲೆ ದೇವಸ್ಥಾನ ನಾಳೆ ತೆರೆಯಲಿದೆ. ಸಂಜೆ 5 ಗಂಟೆಗೆ ತಂತ್ರಿ ಕಂಠಾರರ್ ರಾಜೀವರ ಸಾನ್ನಿಧ್ಯದಲ್ಲಿ ಮೇಲ್ಶಾಂತಿ ಪಿ.ಎನ್.ಮಹೇಶ ನಂಬೂದಿರಿ ದೀಪ ಬೆಳಗಿಸುವರು.

ಕನ್ಯಾಮಾಸ ಪೂಜೆಗಳು ಇರುವುದರಿಂದ ಒಂಬತ್ತು ದಿನಗಳ ಕಾಲ ದೇವಸ್ಥಾನ ತೆರೆದಿರುತ್ತದೆ. ಕನ್ಯಾಮಾಸ ಪೂಜೆಗಳ ನಂತರ ಸೆಪ್ಟೆಂಬರ್ 21ಕ್ಕೆ ದೇವಾಲಯ ಮುಚ್ಚಲಾಗುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries