ಕಾಸರಗೋಡು: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಗೆ ಒಳಪಟ್ಟಿರುವ ಪರವನಡ್ಕದ ಬಾಲಕಿಯರ ಮಾದರಿ ಶಾಲೆಗೆ ಪರಿಶಿಷ್ಟ ಪಂಗಡಗಳ ಪರಿಶಿಷ್ಟ ಜಾತಿ ಹಿಂದುಳಿದ ಕಲ್ಯಾಣ ಇಲಾಖೆ ಸಚಿವ ಓ.ಆರ್.ಕೇಳು ಇತ್ತೀಚೆಎ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಶಾಸಕ ಸಿ.ಎಚ್. ಕುಂಞಂಬು ಸಚಿವರನ್ನು ಮಂಗಳಂ ಕಳಿ ಕಲಾ ಪ್ರದರ್ಶನದೊಂದಿಗೆ ಬರಮಾಡಿಕೊಂಡು ಸ್ವಾಗತಿಸಿದರು.
ಪರವನಡ್ಕ ಮಾದರಿ ವಿದ್ಯಾಲಯಕ್ಕೆ ಸಚಿವ ಓ ಆರ್ ಕೇಳು ಭೇಟಿ
0
ಸೆಪ್ಟೆಂಬರ್ 08, 2024