ಸಿಂಗಪುರ: 'ಭಾರತೀಯ ಹೈಕಮಿಷನ್ ಹಾಗೂ ಸಿಂಗಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ಭಾಷಾ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಈ ವಾರಾಂತ್ಯದಲ್ಲಿ 'ಪ್ರಾದೇಶಿಕ ಹಿಂದಿ ಸಮ್ಮೇಳನ'ವನ್ನು ಸಿಂಗಪುರದಲ್ಲಿ ಆಯೋಜಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
ಸಿಂಗಪುರದಲ್ಲಿ ಪ್ರಾದೇಶಿಕ ಹಿಂದಿ ಸಮ್ಮೇಳನ
0
ಸೆಪ್ಟೆಂಬರ್ 11, 2024
Tags