ಜೈಸಲ್ಮೇರ್ : ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಗ್ರಾಮವೊಂದರಲ್ಲಿ ಬಿಳಿ ಬಣ್ಣದ ಸಣ್ಣ ಪೆಟ್ಟಿಗೆ ಹಾಗೂ ಆಂಟೆನಾ ಅಳವಡಿಸಲಾಗಿದ್ದ ಬಲೂನ್ ಸೋಮವಾರ ಪತ್ತೆಯಾಗಿದೆ.
ಇದು ಪಾಕಿಸ್ತಾನದಿಂದ ಹಾರಿ ಬಂದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.