ಲಖನೌ: ಗ್ಯಾನವ್ಯಾಪಿ ಮಸೀದಿ ಸಂಕೀರ್ಣದ ಆವರಣದಲ್ಲಿ ದೇವಸ್ಥಾನವಿದೆ ಎಂದು ವಾದಿಸಿ, ಇಡೀ ಗ್ಯಾನವಾಪಿ ಮಸೀದಿ ಆವರಣವನ್ನು ಯಂತ್ರಗಳಿಂದ ಅಗೆದು ಪುರಾವೆ ಸಂಗ್ರಹಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅನುಮತಿ ನೀಡಲು ಕೋರಿ ಹಿಂದೂ ಭಕ್ತರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವಾರಾಣಸಿ ನ್ಯಾಯಾಲಯ ಬುಧವಾರ ಪೂರ್ಣಗೊಳಿಸಿದೆ.
ಗ್ಯಾನವಾಪಿ ಆವರಣ ಅಗೆಯಲು ಎಎಸ್‌ಐಗೆ ಅನುಮತಿ: ಹಿಂದೂಗಳ ಕೋರಿಕೆ
0
ಸೆಪ್ಟೆಂಬರ್ 12, 2024
Tags