ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಭಾರತೀಯ ವಿದ್ಯಾನಿಕೇತನ್ ಕಾಸರಗೋಡು ಜಿಲ್ಲಾ ಜ್ಞಾನ ವಿಜ್ಞಾನ ಮೇಳ (ಸೃಷ್ಟಿ - 2024) ವನ್ನು ಬೋವಿಕ್ಕಾನದ ಸರಸ್ವತಿ ವಿದ್ಯಾಲಯದಲ್ಲಿ ಪೆರಿಯ ಸೆಂಟ್ರಲ್ ಯೂನಿವರ್ಸಿಟಿ ಸಹಾಯಕ ಪ್ರಾಧ್ಯಾಪಕ ಡಾ.ಅಶೋಕ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.