ಸನಾ : ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯು 'ಇಸ್ರೇಲಿ ಶತ್ರುಗಳನ್ನು' ಎದುರಿಸುವ ದೃಢ ನಿಶ್ಚಯಕ್ಕೆ ಮತ್ತಷ್ಟು ಬಲ ತಂದಿದೆ ಎಂದು ಯೆಮನ್ ಮೂಲದ ಹುತಿ ಬಂಡುಕೋರರು ತಿಳಿಸಿದ್ದಾರೆ.

'ಹಸನ್ ನಸ್ರಲ್ಲಾ ಅವರ ಹುತಾತ್ಮತೆಯು ಬಲಿದಾನದ ಕಿಚ್ಚು, ಉತ್ಸಾಹದ ಬಿಸಿ, ಸಂಕಲ್ಪದ ಶಕ್ತಿಯನ್ನು ಹೆಚ್ಚಿಸಲಿದೆ' ಎಂದು ಇರಾನ್ ಬೆಂಬಲಿತ ಹುತಿ ಬಂಡುಕೋರರು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.