HEALTH TIPS

ವಾಘಾ ಚೆಕ್‌ಪೋಸ್ಟ್‌ ವಿಸ್ತರಣೆ ಯೋಜನೆಗೆ ಪಾಕ್‌ ಚಾಲನೆ

 ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸರ್ಕಾರವು ಭಾರತದೊಂದಿನ ಅಂತರರಾಷ್ಟ್ರೀಯ ಗಡಿಯಲ್ಲಿ 'ವಾಘಾ ಜಂಟಿ ಚೆಕ್‌ಪೋಸ್ಟ್‌ ವಿಸ್ತರಣೆ ಯೋಜನೆ'ಗೆ ಚಾಲನೆ ನೀಡಿದೆ. ಆಸನ ಸಾಮರ್ಥ್ಯವನ್ನು 8,000ದಿಂದ 24,000ಕ್ಕೆ ಹೆಚ್ಚಿಸಲು ಈ ಯೋಜನೆ ಜಾರಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ಯೋಜನೆಗೆ 300 ಕೋಟಿ ಪಾಕಿಸ್ತಾನ ರೂಪಾಯಿ ವೆಚ್ಚವಾಗಲಿದ್ದು, 2025ರ ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಭಾರತದ ಕಡೆ ಇರುವ ಆಸನ ಸಾಮರ್ಥ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎನ್ನಲಾಗಿದೆ.

ಯೋಜನೆಯಡಿ ಧ್ವಜಸ್ತಂಭದ ಎತ್ತರವನ್ನು 115 ಮೀಟರ್‌ನಿಂದ 135 ಮೀಟರ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries