HEALTH TIPS

ರಸ್ತೆ ಕಾಮಗಾರಿ-ಸಂಚಾರ ನಿಷೇಧ

         ಕಾಸರಗೋಡು: ಚಿತ್ತಾರಿಕಲ್ ಪೇಟೆಯಿಂದ ಸೈಂಟ್ ಥಾಮಸ್ ಇಗರ್ಜಿ ವರೆಗಿನ ರಸ್ತೆಯನ್ನು ಕಿಫ್‍ಬಿ ಯೋಜನೆಯನ್ವಯ ನವೀಕರಿಸಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇದಕ್ಕೆ ಬದಲಿಯಾಗಿ ವಾಹನಗಳು ಸೈಂಟ್‍ಥಾಮಸ್ ಇಗರ್ಜಿ ಎದುರಿನಿಂದ ಕುದುರುಪಳ್ಳಿ ಬೈಪಾಸ್ ಹಾದಿಯಾಗಿ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries