ಗಯಾ: ನಕ್ಸಲರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಗಯಾದ ಎ.ಪಿ ಕಾಲೋನಿ ಪ್ರದೇಶದಲ್ಲಿರುವ ಜೆಡಿಯು ಮಾಜಿ ವಿಧಾನ ಪರಿಷತ್ ಸದಸ್ಯೆ ಮನೋರಮಾ ದೇವಿ ಅವರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು ದಾಳಿ ನಡೆಸಿದೆ.
ಬಿಹಾರ | ನಕ್ಸಲ್ ನಂಟು ಪ್ರಕರಣ: ಜೆಡಿಯು ಮಾಜಿ ಎಂಎಲ್‌ಸಿ ನಿವಾಸದ ಮೇಲೆ NIA ದಾಳಿ
0
ಸೆಪ್ಟೆಂಬರ್ 19, 2024
Tags