ಹನೋಯಿ: ದಕ್ಷಿಣ ಏಷ್ಯಾ ಭಾಗದಲ್ಲಿ ಅಪ್ಪಳಿಸಿರುವ 'ಟೈಫೂನ್ ಯಾಗಿ' ಚಂಡಮಾರುತದಿಂದ ಉಂಟಾಗಿರುವ ದಿಢೀರ್ ಪ್ರವಾಹಕ್ಕೆ ವಿಯೆಟ್ನಾಂನಲ್ಲಿ 254 ಜನ, ಮ್ಯಾನ್ಮಾರ್‌ನಲ್ಲಿ 110 ಜನ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ.
Typhoon Yagi ಚಂಡಮಾರುತ: 350ಕ್ಕೂ ಹೆಚ್ಚು ಜನರ ಸಾವು; ಹಲವರು ನಾಪತ್ತೆ
0
ಸೆಪ್ಟೆಂಬರ್ 14, 2024
Tags