HEALTH TIPS

ಕ್ಷಯರೋಗಿಗಳಿಗೆ ಆರ್ಥಿಕ ನೆರವು ಮಾಸಿಕ ₹1000ಕ್ಕೆ ಏರಿಕೆ

 ವದೆಹಲಿ: ಕ್ಷಯರೋಗಿಗಳಿಗೆ ಚಿಕಿತ್ಸೆಯ ಅವಧಿಯಲ್ಲಿ 'ನಿ-ಕ್ಷಯ್ ಪೋಷಣ್' ಯೋಜನೆಯಡಿ ನೀಡುವ ಮಾಸಿಕ ಹಣಕಾಸು ನೆರವನ್ನು ಈಗಿನ ₹ 500 ರಿಂದ ₹ 1000ಕ್ಕೆ ಏರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದರು.

'ಯೋಜನೆಗಾಗಿ ಹೆಚ್ಚುವರಿಯಾಗಿ ₹ 1,040 ಕೋಟಿ ಹಂಚಿಕೆಯಾಗಿದೆ.

ಈ ಯೋಜನೆಯಡಿ ಎಲ್ಲ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೆರವು ನೀಡಲಾಗುವುದು. ಕ್ಷಯ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ' ಎಂದು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries