HEALTH TIPS

ಕೋಝಿಕ್ಕೋಡ್ ಕೆಎಸ್‍ಆರ್‍ಟಿಸಿ ಬಸ್ 11 ಕೆವಿ ಲೈನ್‍ಗೆ ಡಿಕ್ಕಿ, 5 ಮಂದಿ ಗಾಯ

 ಕೋಝಿಕ್ಕೋಡ್: ಕೆಎಸ್‍ಆರ್‍ಟಿಸಿ ಬಸ್ ನಿಯಂತ್ರಣ ತಪ್ಪಿ 11 ಕೆವಿ ಲೈನ್‍ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡಿರುವ ಘಟನೆ ಎರಂಜಿಕಲ್‍ನಲ್ಲಿ ನಡೆದಿದೆ.ಯಾರಿಗೂ ಗಂಭೀರ  ಗಾಯಗಳಾಗಿಲ್ಲ. 

ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಎರಂಜಿಕಲ್‍ನ ಕೆಎಸ್‍ಇಬಿ ಕಚೇರಿ ಬಳಿ ಅಪಘಾತ ಸಂಭವಿಸಿದೆ. ತೊಟಿಲ್‍ಪಾಲಂನಿಂದ ಕೋಝಿಕ್ಕೋಡ್‍ಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಅಪಘಾತಕ್ಕೀಡಾಗಿದೆ.

ಪರಿಣಾಮ ಸಣ್ಣ ಸ್ಫೋಟ ಸಂಭವಿಸಿದೆ. ಕೆಎಸ್‍ಇಬಿಗೆ ಎಂಟು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries