ಬೈರೂತ್: ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಲೆಬನಾನ್‌ನ ಉತ್ತರ ಭಾಗದ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು 'ಲೆಬನೀಸ್ ರೆಡ್ ಕ್ರಾಸ್' ಸಂಘಟನೆ ಸೋಮವಾರ ಹೇಳಿದೆ.

' ಐಟೊ ಗ್ರಾಮದ ಮೇಲಿನ ದಾಳಿಯಿಂದಾಗಿ 18 ಮಂದಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ' ಎಂದಿರುವ ರೆಡ್ ಕ್ರಾಸ್, ಗ್ರಾಮವು ಕ್ರಿಶ್ಚಿಯನ್ನರು ಬಹುಸಂಖ್ಯೆಯಲ್ಲಿ ಇರುವ ಝಘ್ರತ ಜಿಲ್ಲೆಯಲ್ಲಿದೆ ಎಂದು ತಿಳಿಸಿದೆ.