ಕ್ವೆಟ್ಟಾ : ಬಲೂಚಿಸ್ತಾನ ಪ್ರಾಂತ್ಯದ ಖಾಸಗಿ ಕಲ್ಲಿದ್ದಲು ಗಣಿ ಮೇಲೆ ಶಸ್ತ್ರಧಾರಿಗಳು ಶುಕ್ರವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 20 ಕಾರ್ಮಿಕರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ಶಸ್ತ್ರಧಾರಿಗಳ ಗುಂಪು ಡುಕಿ ಪ್ರದೇಶದಲ್ಲಿರುವ ಜುನೈದ್ ಕಲ್ಲಿದ್ದಲು ಕಂಪನಿಯ ಗಣಿ ಮೇಲೆ ಮುಂಜಾನೆಯೇ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿದೆ.